8 years ago
ಬೆಂಗಳೂರು/Bengaluru:
ಕರ್ನಾಟಕದ ವಿಧಾನಸಭಾ ಚುನಾವಣೆಯ ಮತ ಎನ್ನಿಕೆಯ ಸಮಾಪ್ತ ವಾಗಿಧೆ. ಬಿಜೆಪಿ 104 ಕ್ಷೇತ್ರ ಪಡೆದು ಮೊದಲನೆಯ ಸ್ತಾನದಲ್ಲಿತು. ಆದರೆ ಕಾಂಗ್ರೆಸ್, 78 ಕ್ಷೇತ್ರ ಜೊತೇ, ಜನತಾ ದಲ್ ಪಕ್ಷಕ್ಕೆ ತನ್ನ ಬೆಂಬಲವನ್ನು ನೀಡಿಸುವ ತೀರ್ಮಾನ ಮಾಡಿತ್ತು. ಜನತಾ ದಲ್ ಪಕ್ಷಕೆ 38 ಕ್ಷೇತ್ರದಲ್ಲಿ ಗೆಲುವ ಸಿಕ್ಕಿತ್ತು. ಸಿದ್ದರಾಮಯ್ಯರವರು ಪತ್ರಿಕೆಯವರಿಗೆ ತನ್ನ ಪಕ್ಷ ಜನತಾ ದಲಿನ್ ಕುಮಾರಸ್ವಾಮಿ ಮತ್ತು ದೇವೆ ಗೌಡರವರನ್ನು ಭೇಟಿ ಆದರೂ. ಜನತಾ ದಲ್ಲಿನ ಕುಮಾರಸ್ವಾಮಿ ಕಾಂಗ್ರೆಸಿನ ಬೆಂಬಲವನ್ನು ಸ್ವೀಕಾರ ಮಾಡಿದರು. ಬಿಜೆಪಿಯ ಯೆಡ್ಯೂರಪ್ಪ ಗವರ್ನರ್ನ ಭೇಟಿ ಮಾಡದಿದ್ದರೆ : "ವಿಧಾನ ಸಭೇಧಲ್ಲಿ ನಮ್ಮ ಬಹುಮತವನ್ನು ಸಾಬೀತಲು ಅವಕಾಶ ಕೊಡಲು ಕೇಳಿದೇವೆ". ಯೆಡ್ಯೂರಪ್ಪ ತಿರುಗ ಗವರ್ನರ್ನ ನಾಳೆ ಬೆಳೆಗೆ ಭೇಟಿ ಮಾಡದಿದ್ದರೆ.
ಕರ್ನಾಟಕದಲ್ಲಿ ಸರ್ಕಾರವನ್ನು ಯಾರು ನಡೆಸುತ್ತಾರೆನ್ನುವುಧು ದೊಡ್ಡ ಪ್ರಶನೆ. ಕರ್ನಾಟಕ ಚುನಾವಣೆಯಲ್ಲಿ 72.36 % ಮತದಾರರು ಮತದಾನ - ೫ ಕೋಟಿ ಹೆಚ್ಚು ಜನರು ಚಲಾಯಿಸಿದ್ದಾರೆ.
ಕರ್ನಾಟಕದಲ್ಲಿ ಸರ್ಕಾರವನ್ನು ಯಾರು ನಡೆಸುತ್ತಾರೆನ್ನುವುಧು ದೊಡ್ಡ ಪ್ರಶನೆ. ಕರ್ನಾಟಕ ಚುನಾವಣೆಯಲ್ಲಿ 72.36 % ಮತದಾರರು ಮತದಾನ - ೫ ಕೋಟಿ ಹೆಚ್ಚು ಜನರು ಚಲಾಯಿಸಿದ್ದಾರೆ.